ನೇಸರ್ಗಿ crc ಯುಟ್ಯೂಬ್ ಚಾನೆಲ್
ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಲ್ಲಿ ಅತ್ಯಂತ ವಿನೂತನವಾದ ಚಟುವಟಿಕೆಗಳ ವಿಡಿಯೋ ಗಳನ್ನು ತಯಾರಿಸಿ ಇನ್ನಿತರ ಶಾಲಾ ಶಿಕ್ಷಕರಿಗೆ ಅನುಕೂಲಕರವಾಗುವ ರೀತಿಯಲ್ಲಿ ಮಾದರಿ ತಂತ್ರಜ್ಞಾನ ಆಧಾರಿತ ವಿಡಿಯೋ ಲೆಸೆನ್ ಗಳನ್ನು ತಯಾರಿಸಿ ನೇಸರ್ಗಿ ಯುಟ್ಯೂಬ್ ಚಾನೆಲ್ ನಲ್ಲಿ ಆಪ್ಲೋಡ್ ಮಾಡಲಾಗಿದೆ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ತರಗತಿ ಬೋಧನೆ ಮತ್ತು ಶಾಲಾ ಆಡಳಿತದ ವಿಷಯದಲ್ಲಿ ಅನುಭವಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಸಲಹಾತ್ಮಕ ಮತ್ತು ಪರಿಹಾರ ಆತ್ಮಕ ವೀಡಿಯೋಗಳನ್ನು ತಯಾರಿಸಿ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ nesaragi utube chanal ಎಂದು search ಮಾಡಿ ಮಾಹಿತಿ ಪಡೆಯಬಹುದು ಅಧಿಕ ಸಂಖ್ಯೆಯಲ್ಲಿ ವೀಕ್ಷಿಸಿ subscribe ಆಗಿ likes ಕೊಟ್ಟು ಆಶೀರ್ವದಿಸಲು ಈ ಮೂಲಕ ವಿನಂತಿಸಿದೆ ಶ್ರೀ ಎಸ್ ಎಸ್ ಪಾಟೀಲ ಸಮೂಹ ಸಂಪನ್ಮೂಲ ವ್ಯಕ್ತಿಗಳು ಸಮೂಹ ಸಂಪನ್ಮೂಲ ಕೇಂದ್ರ ನೇಸರಗಿ